One Minute English - One Hour English Grammar - Article by Parameshwaraiah Soppimath of Hagaribommanahalli
One Minute English - One Hour English Grammar - Article by Parameshwaraiah Soppimath of Hagaribommanahalli.  Thank you, Sir.
ಇಂಗ್ಲಿಷ್
 ಕಲಿಕೆ ಕೆಲವರಿಗೆ ಕಬ್ಬಿಣದ ಕಡಲೆ. ಅದನ್ನು ಅತ್ಯಂತ ಸರಳವಾಗಿ ಸುಲಭವಾಗಿ ಮತ್ತು 
ಅತ್ಯಂತ ಕಡಿಮೆ ಅವಧಿಯಲ್ಲಿ ಕಲಿಕೆ ಮೂಡಿಸಲು ಹೊಸ ಹೊಸ ವಿಧಾನಗಳು ಕಾಣಿಸುತ್ತಿವೆ. ಆ 
ನಿಟ್ಟಿನಲ್ಲಿ ಇಂಗ್ಲಿಷ ಕಲಿಕೆಯನ್ನು ಆಸಕ್ತಿದಾಯಕವಾಗಿಸಲು ಬೇದ್ರೆ ಮಂಜುನಾಥ ಅವರು 
ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅಂತಹ ಎರಡು ಮಹತ್ತರ ಕೃತಿಗಳನ್ನು *ಇಂಗ್ಲಿಷ್ 
ಕಲಿಕೆಗೆ ರಹದಾರಿ* ಎನ್ನುವ ಆಶಯದಲ್ಲಿ  ನಾನು ಬರೆದ ಲೇಖನ ಇಂದಿನ ಹಂಪಿ ಟೈಮ್ಸ್ 
ಪತ್ರಿಕೆಯಲ್ಲಿ ಪ್ರಕಟವಾಗಿದೆ. ಬಿಡುವು ಮಾಡಿಕೊಂಡು ಓದಿ..ನಿಮ್ಮ ಗೆಳೆಯರಿಗೆಲ್ಲ ಮಾಹಿತಿ ಹಂಚುತ್ತಾ... ಪ್ರತಿಕ್ರಿಸಲು ವಿನಂತಿ

ಡಾ.ಪರಮೇಶ್ವರಯ್ಯ ಸೊಪ್ಪಿಮಠ

 
 
 
Comments